H D Kumaraswamy is a Hit & Run man, says H C Balakrishna | Oneindia Kannada

2017-07-11 0

JDS rebel MLA H C Balakrishna hits back at party chief H D Kumaraswamy for his remarks on rebel legislators for voicing dissent against high command. In an Interview to Oneindia, Magadi MLA says, HDK is a hit and run man, in suitcase politics, case!


ನಮ್ಮ-ಅವರ ಮಧ್ಯೆ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯಗಳಿವೆ. ಯಾವುದು ಅಂತ ಹೇಳೋದು? ಎಲ್ಲವನ್ನೂ ಹೇಳೋದಿಕ್ಕೂ ಆಗಲ್ಲ ಅಂತಲೇ ಮಾತಿಗಾರಂಭಿಸಿದರು ಮಾಗಡಿ ಶಾಸಕ, ಜೆಡಿಎಸ್ ನ ಭಿನ್ನಮತೀಯ ಶಾಸಕ ಎಚ್ ಸಿ ಬಾಲಕೃಷ್ಣ. ಅವರು ಹಿಟ್ ಅಂಡ್ ರನ್ ಕುಮಾರಸ್ವಾಮಿ ಅಂತ ನಿನ್ನೆಯೇ ಹೇಳಿದ್ದೇನೆ. ಇನ್ನೇನು ಹೇಳಬಹುದು ಅಂತ ಪ್ರಶ್ನಿಸಿದರು.